Yes sir you are correct,but my opinion is that question paper should be in parts phy,chem,bio three parts and answer paper should be in parts students have write there answers in respective part i think it is easy to evaluate
On Wednesday, May 2, 2018, Naganagouda Halabhavi <[email protected]> wrote: > ಮಾನ್ಯರೇ. > ವಿಜ್ಞಾನದ ವಿಷಯಗಳ ಬಗ್ಗೆ ಹೇಳುವದಾದರೆ. > ೧.ಒಂದೇ ಪೇಪರಗೆ ಮೂವರು ಸಹಾಯಕ ಮೌಲ್ಯ ಮಾಪಕರು ಸಹಿ ಮಾಡುವ ವ್ಯವಸ್ಥೆ ಬಿಡಬೇಕು. ಏಕೆಂದರೆ > ಒಬ್ಬನೇ ಪೂರ್ಣ ಪತ್ರಿಕೆಯನ್ನು ಚಕ್ ಮಾಡುವನು. ಒ ಎಮ್ ಆರ್ ಸಹಿ ಮಾಡುವರು ಒಬ್ಬರೆ.ಮೂವರು > ಸಹಿ ಮಾಡುವ ಮೂಲಕ ವೇಳೆ ಅನಾವಶ್ಯಕವಾಗಿ ಹಾಳಾಗುತ್ತದೆ. ಆದರೆ ಈ ಪ್ರಶ್ನೆ ಪತ್ರಿಕೆಯಲ್ಲಿ > ಒಬ್ಬ ವ್ಯಕ್ತಿ ತಪ್ಪು ಮಾಡಿದರೆ ಡಿ ಸಿ ಸಮೇತ ತಪ್ಪು ಮಾಡದೆ ಇರುವ ವ್ಯಕ್ತಿಗಳು ದಂಡ > ಕಟ್ಟಬೇಕಾಗುತ್ತದೆ. ಇದು ವಾಸ್ತವ. ಹಾಗಾಗಿ ಇದನ್ನು ಬದಲಾಯಿಸಬೇಕು. > ೨. ಕೀ ಉತ್ತರ ಪತ್ರಿಕೆಯ ಒಂದೇ ಆಗಬೇಕು. ಭೌತಶಾಸ್ತ್ರ ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ > ಬೇರೆ ಬೇರೆ ಬೇಡ. ಪ್ರಶ್ನೆಗೆ ಅನುಸಾರವಾಗಿ ಕೀ ಉತ್ತರ ಪತ್ರಿಕೆ ಕೊಟ್ಟರೆ ಸಾಕು.ಇದರಿಂದ > ಗೊಂದಲ ಉಂಟಾಗುವುದಿಲ್ಲ. > ಈ ವಿಚಾರಗಳನ್ನು ಪರೀಕ್ಷಾ ಮಂಡಳಿಯ ಗಮನಕ್ಕೆ ತರಲು ಪ್ರಯತ್ನಿಸೋಣ. > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
