*ಆತ್ಮೀಯ ಗಣಿತ ಶಿಕ್ಷಕ ಮಿತ್ರರೇ*

* 2016-17 ನೇ ಸಾಲಿನ  ಸೇತುಬಂಧ ಕಾರ್ಯಕ್ರಮ*

* ಇದರ ಬಗ್ಗೆ ಶ್ರೀ ಹರಿಕೃಷ್ಣ ಹೊಳ್ಳ ಸರ್ ರವರ ಸಲಹೆಯಂತೆ  ಪರಿಹಾರ ಬೋಧನೆ ಆದಮೇಲೆ ಸಾಫಲ್ಯ 
ಪರೀಕ್ಷೆ  ಸರಿ.  ಮತ್ತು ಶ್ರೀ ಗಿರೀಶ್. ಹೆಚ್.ಪಿ ಸರ್ ರವರ “Only 
one question may not be sufficient to measure 
competency”  ಸಲಹೆಗೆ ನನ್ನ ಸಹಮಿತವಿದ್ದು ನಾನು ನೀಡಿರುವುದು ಕೇವಲ ಮಾದರಿ ಮಾತ್ರ ಇದನ್ನ 
ತರಗತಿ ಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ಮಟ್ಟಕ್ಕೆ ತಕ್ಕಂತೆ ಬದಲಾಯಿಸಿ ಕೊಳ್ಳಬಹುದಾಗಿದೆ. 
ಅಲ್ಲದೇ ಶ್ರೀ ಗಿರೀಶ್. ಹೆಚ್.ಪಿ ಸರ್ ನೀಡಿರುವಸಲಹೆಯಂತೆ ಪ್ರತೀ ಅಧ್ಯಾಯದ ಆರಂಭದಲ್ಲಿ ಪೂರ್ವ 
ಪರೀಕ್ಷೆ ನಡೆಸಿ ಮುಂದುವರಿದರೆ ಕಲಿಕಾ ಮಟ್ಟ ಸುಧಾರಿಸ ಬಹುದು ಎನ್ನುವ ಸಲಹೆಗೆ 2 ವರ್ಷಗಳಿಂದ 
ಸಮಯದ ಕೊರತೆಯಿಂದ ಕೆಲವು ಘಟಕಗಳಿಗೆ ಮಾತ್ರ ಪ್ರಯತ್ನಿಸಿದ್ದು ಸಫಲನಾಗಿದ್ದೇನೆ. ಆದರೂ ಇಂತಿಷ್ಟೇ 
ಪ್ರಶ್ನೆಗಳು, ಹೀಗೇ ಇರಬೇಕೆಂಬ ನಿರ್ಭಂದವಿಲ್ಲ. ಸಲಹೆ ನೀಡಿದ ಎಲ್ಲರಿಗೂ ಧನ್ಯವಾದಗಳು*

 

 ನಿಮ್ಮೆಲ್ಲರ ಸ್ನೇಹಿತ   

  *ರಾಂ  *  



 

On Thursday, May 12, 2016 at 1:14:33 PM UTC+5:30, Ram wrote:
>
> *ಆತ್ಮೀಯ* *ಗಣಿತ* *ಶಿಕ್ಷಕ* *ಮಿತ್ರರೇ*
>
> * 2016-17* *ನೇ* *ಸಾಲಿನ*  *ಸೇತುಬಂಧ* *ಕಾರ್ಯಕ್ರಮವು* 
>
> *   **ನೈದಾನಿಕ* *ಪರೀಕ್ಷೆ** / **ಪೂರ್ವ* *ಪರೀಕ್ಷೆ*
>
> *   **ಉತ್ತರಗಳ* *ವಿಶ್ಲೇಷಣೆ* 
>
> *   **ಸಾಫಲ್ಯ* *ಪರೀಕ್ಷೆ** / **ಉತ್ತರ* *ಪರೀಕ್ಷೆ* 
>
> *   **ದೋಷ* *ನಿದಾನ*
>
> *   **ಪರಿಹಾರ* *ಭೋಧನೆ*  *ಎಂಬ* *ಹಂತಗಳನ್ನು* *ಒಳಗೊಂಡಿರುತ್ತದೆ**. *
>
>  
>
> *ಪ್ರೌಢಶಾಲಾ* *ಗಣಿತಕ್ಕೆ* *ಸಂಬಂಧಿಸಿದ*  *ಸಾಮಥ್ರ್ಯಗಳ** / **ಕಲಿಕಾಂಶಗಳ*  *ಪಟ್ಟಿ* 
> *ಮತ್ತು*  *ನೈದಾನಿಕ* *ಪರೀಕ್ಷೆ** / **ಪೂರ್ವ* *ಪರೀಕ್ಷೆ**  & **ಸಾಫಲ್ಯ* *ಪರೀಕ್ಷೆ** 
> / **ಉತ್ತರ* *ಪರೀಕ್ಷೆ* *ಪ್ರಶ್ನೆ* *ಪತ್ರಿಕೆ* *ಸಹ* *ಲಗತ್ತಿಸಿದೆ**. **ಇದು* *ಒಂದು* 
> *ಮಾದರಿಯಾಗಿದ್ದು* *ಅಗತ್ಯಕ್ಕೆ* *ತಕ್ಕಂತೆ* *ಬದಲಾವಣೆ* *ಮಾಡಿ* *ಕೊಳ್ಳಬಹುದಾಗಿದೆ* 
>
> *ವಿದ್ಯಾರ್ಥಿಗಳ* *ಶೈಕ್ಷಣಿಕ* *ಹಿತದೃಷ್ಟಿಯಿಂದ* *ನಿಮ್ಮಲ್ಲಿರುವ* *ಮಾಹಿತಿ* *ಹಂಚಿ* 
> *ಕೊಳ್ಳಿ* 
>
> *ಈ* *ಬಗ್ಗೆ* *ತಮ್ಮೆಲ್ಲರ* *ಸಲಹೆ**, **ಸೂಚನೆಗಳಿಗೆ* *ಮುಕ್ತವಾದ* *ಅವಕಾಶವಿದೆ**.*
>
>
> *                  ವಂದನೆಗಳು                                               
>                                                                             
>                                                    ನಿಮ್ಮೆಲ್ಲರ ಸ್ನೇಹಿತ      
>                                                                            
>                                                                             
>                                                         ರಾಮಮೂರ್ತಿ. ಎಸ್*
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to