ಒಂದು ಚರ್ಚೆ. ....ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗಾಗಿ......
ವಿಷಯ : ಸೇತುಬಂಧಕ್ಕೆ 15 ದಿನ ಮೀಸಲಿಡಬೇಕೇ.......ಅಥವಾ ಆಯಾ ಪಾಠದ ಸಂದರ್ಭದಲ್ಲಿ ಹಿಂದಿನ
ಪಾಠದ ಸೇತುಬಂಧ ಸಾಕೇ....??
ಇಲಾಖೆಯು ಸೇತುಬಂಧಕ್ಕೆ ಸಂಬಂಧಿಸಿದಂತೆ ಹೊಸ Syllabus ge ಸಾಮರ್ಥ್ಯಗಳ list ಕೊಟ್ಟೇ
ಇಲ್ಲ ಬಿಡಿ.....ಓಬೀರಾಯನ ಕಾಲದ ಸಾಮರ್ಥ್ಯಗಳು ತಿದ್ದುಪಡಿ ಆಗಿರಲಿಲ್ಲ......ಹಾಗಾಗಿ ಕಳೆದ
ವರ್ಷದಿಂದ ಆಯಾ ಮುಂದಿನ ತರಗತಿಗಳಿಗೆ ಅನುಗುಣವಾದ ಸಾಮರ್ಥ್ಯ ನಿಗಧಿಮಾಡಿಕೊಂಡು ಸೇತುಬಂಧ
ಮಾಡುತ್ತಿದ್ದೇನೆ......ಆದರೆ 10 th ಗೆ ಸೇತುಬಂಧ ತುಂಬಾ ಕಡಿಮೆ ಮಾಡುತ್ತೇನೆ.
ಇನ್ನೊಂದು ಮುಖ್ಯ ವಿಷಯ ಎಂದರೆ
ಸೇತುಬಂಧ 15 ದಿನ ಮಾಡುವುದೇ ಅರ್ಥ ಹೀನ ಎನಿಸುತ್ತದೆ ಒಮ್ಮೊಮ್ಮೆ. .....ಆರಂಭದಲ್ಲಿ ತುಂಬಾ
ಅಗತ್ಯವಾದ ಮೂಲ ಕ್ರಿಯೆಗಳಿಗೆ ಒತ್ತು ಕೊಟ್ಟು ನೇರವಾಗಿ Syllabus ಗೆ ಹೋಗೋದು
ಒಳ್ಳೆಯದು.... ಆಯಾಯ ಪಾಠ ಶುರು ಮಾಡುವಾಗ ಹಿಂದಿನ ತರಗತಿಯ ಇದೇ ಪಾಠದ ಸೇತುಬಂಧ ಮಾಡಿ
ಮುಂದು ಹೋಗುವುದು ಒಳ್ಳೆಯದು. ಉದಾಹರಣೆಗೆ
ನಾವು 9 ನೇ ತರಗತಿಯಲ್ಲಿ ನವೆಂಬರ್ ನಲ್ಲಿ ಸಂಖ್ಯಾಶಾಸ್ತ್ರ ಪಾಠ ಮಾಡುತ್ತೇವೆ ಎಂದು
ಕೊಳ್ಳೋಣ....ಆಗ 8 ನೇ ತರಗತಿಯ ಸಂಖ್ಯಾಶಾಸ್ತ್ರದ ಸೇತುಬಂಧ ಮಾಡಿ ಮುಂದೆ ಹೋದರೆ
ಪರಿಣಾಮಕಾರಿ......ಹಾಗಾಗಿ SSLC ಗೆ ಅದೇ ಪಾಠಗಳ ಸಂದರ್ಭದ ಸೇತುಬಂಧವು ಸಹಕಾರಿ. .....
ಮತ್ತೊಂದು ಗಮನಿಸೋಣ.....
ನಾನು ಹಾಗೂ ಹಲವು ಶಾಲೆಗಳಲ್ಲಿ ನೋಡಿದಂತೆ ಮಕ್ಕಳು /ಶಿಕ್ಷಕರು ಹೇ.....ಇನ್ನೂ ಸೇತುಬಂಧ
ಅಲ್ವಾ ಅಂತ ಉದಾಸೀನ ಮಾಡಿ 15 ದಿನಗಳ ಪಾಠ ಅಂತಹ ಅಂತಹ ಪರಿಣಾಮಕಾರಿ
ಅನಿಸಿರಲಿಕ್ಕಿಲ್ಲ.....ಅದರ ಬದಲು one week ಮೂಲಕ್ರಿಯೆ/ ಪರಿಕಲ್ಪನೆಗಳಿಗಾಗಿ ಮೀಸಲಿಟ್ಟು
ನಂತರ syllabus start ಮಾಡಲು ಅವಕಾಶ ಕೊಡಬೇಕು. ಆಗ ಕಲಿಕೆ ಏರುಗತಿಯಲ್ಲಿರುತ್ತದೆ
ಅಲ್ಲವೇ. ...??
ಇಲಾಖೆ ಶಿಕ್ಷಕರಿಗೆ ಕಲಿಸಲು ಸ್ವಾತಂತ್ರ್ಯ ನೀಡಬೇಕು .ಎನಿಸುತ್ತದೆ. ...ಏನಂತೀರಾ. ..
ಚರ್ಚೆ ಮಾಡಿ.....
ಗಿರೀಶ್.HP
ಬೇಲೂರು.
--
1. If a teacher wants to join STF, visit
http://karnatakaeducation.org.in/KOER/en/index.php/Become_a_STF_groups_member
2. For STF training, visit KOER -
http://karnatakaeducation.org.in/KOER/en/index.php
4. For Ubuntu 14.04 installation, visit
http://karnatakaeducation.org.in/KOER/en/index.php/Kalpavriksha
4. For doubts on Ubuntu, public software, visit
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Why_public_software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
---
You received this message because you are subscribed to the Google Groups
"Maths & Science STF" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.