ಕರ್ನಾಟದಲ್ಲಿ ಇಂದು ಕೊರೋನಾ ಸೋಂಕಿತರ ಸಂಖ್ಯೆ 2062 ಕ್ಕೇರಿದೆ. ಆದರೆ ಪ್ರಾಥಮಿಕ ಹಾಗೂ
ಪ್ರೌಢಶಾಲಾ ಶಿಕ್ಷಕ - ಶಿಕ್ಷಕಿಯರಿಗೆ ತಮ್ಮ ಶಾಲೆಗಳಿಗೆ ಹಾಜರಾಗಲು ಸರಕಾರ
ಕಡ್ಡಾಯಗೊಳಿಸಿದೆ.
ಸರಕಾರದ ಆಶಯದಂತೆ SSLC ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟಿದ್ದೇವೆ. ಜು.13
ರಿಂದ ಮೌಲ್ಯಮಾಪನಕ್ಕೂ ಹಾಜರಾಗಲು ಮಾನಸಿಕವಾಗಿ ಸಿದ್ಧರಾಗಿದ್ದೇವೆ. ಆದರೆ ಈ ನಡುವಿನ
ದಿನಗಳಲ್ಲಿ ಹಳ್ಳಿಗಾಡಿನ ಶಾಲೆಗಳಿಗೆ ಹೋಗಿ ಬರಲು ಬಸ್ಸುಗಳ ವ್ಯವಸ್ಥೆ ಇಲ್ಲ.
ಆದರೆ ಇನ್ನೂ ಒಂದು ವಾರ ಹೀಗೆ ಅಲ್ಲಿ ತೀರಾ ತುರ್ತು ಮಾಡುವ ಕೆಲಸ ಏನೂ ಇಲ್ಲದಿದ್ದರೂ
ಪ್ರಾಣ ಕೈಯಲಿಟ್ಟುಕೊಂಡು ಶಾಲೆಗೆ ಓಡಾಡುವುದನ್ನು ನಾಳೆಯಿಂದಲೇ ನಿಲ್ಲಿಸಲು ವಿನಂತಿಸೋಣ.
ರಾಜ್ಯ ಶಿಕ್ಷಕರ ಸಂಘದ ಮುಂದಾಳುಗಳು ಶಿಕ್ಷಕ- ಶಿಕ್ಷಕಿಯರಿಗೆ ಈ ರಿಯಾಯಿತಿ
ನೀಡುವಂತೆ ಸರಕಾರದ ಬಳಿ ಮಾತನಾಡಲಿ. ಹೀಗಂತ ರಾಜ್ಯದ ಎಲ್ಲಾ ಶಿಕ್ಷಕರೂ ಧ್ವನಿ ಎತ್ತೋಣ
ಬಂಧುಗಳೆ.
- ಆರ್. ಶಿವಕುಮಾರಸ್ವಾಮಿ ಕುರ್ಕಿ.
--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು
-http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To view this discussion on the web, visit
https://groups.google.com/d/msgid/kannadastf/CACdWH%2BDtuSYx3gyPe%2By0WMyuB37PZLeHWzKjhT8pEzmxz5jFcA%40mail.gmail.com.