ತುಂಬಾ ಚೆನ್ನಾಗಿದೆ ಸರ್ ನಿಮ್ಮ ಕವನ
On Fri, 22 May 2020, 11:55 pm chandregowda m d, <[email protected]> wrote: > *ನಿರಂತರ* > > ಏನು ಕೊಟ್ಟೆ ಏನು ಪಡೆದೆ > ರಾಧಾ ನೀನು ಕೃಷ್ಣಗೆ > > ಮನಸು ಕೊಟ್ಟೆ ಪ್ರೀತಿ ಪಡೆದೆ > ನನ್ನ ಬಾಳ ಹಾದಿಗೆ > > ಹೇಗೆ ಸೆಳೆದ ಎಂತು ಬೆಳೆದ > ನಂದಾ ನಿನ್ನ ಹೃದಯದಿ > > ಕೊಳಲು ನುಡಿಸಿ ಜಲವ ಎರಚಿ > ಕಾಳಿಂದಿಯ ತಟದಲಿ > > ಕಿರಿಯನಲ್ಲವೇನೆ ರಾಧಾ > ಗೋಪ ನಿನಗೆ ವಯಸಲಿ > > ಹಿರಿದು ತಾನೆ ಒಲವು ಎಲ್ಲಕೂ > ಎಣಿಸಿ ನೋಡೆ ಮನದಲಿ > > ಕಟ್ಟಿಕೊಂಡ ನಿನ್ನ ಪತಿಯ > ಬಿಟ್ಟೆ ಏಕೆ ಸುಲಭದಿ > > ಮೆಚ್ಚಿಕೊಂಡ ಗೊಲ್ಲನಿವನ > ಹಚ್ಚಿಕೊಂಡು ಮೋಹದಿ > > ಅಂತ ದಟ್ಟವಾದ ಸೆಳೆತ > ಇರುವುದೇನೆ ಪ್ರೇಮಕೆ.. > > ಬೆಳಕು ಕತ್ತಲು ಎರಡೂ ಒಂದೇ > ಉರಿಯ ಹೊರಟ ಹಣತೆಗೆ > > ತೆಗಳಲಿಲ್ಲವೇನೆ ಜಗವು > ನಿನ್ನ ಹುಚ್ಚು ಕೆಲಸಕೆ > > ಹೊಗಳಿಕೆ ಇಹುದು ಮುಂದೆ > ಅಮರಪ್ರೇಮ ಕಾವ್ಯಕೆ > > *ಎಂ.ಡಿ.ಚಂದ್ರೇಗೌಡನಾರಮ್ನಳ್ಳಿ* > ಅರಸೀಕೆರೆ,ಹಾಸನ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To view this discussion on the web, visit > https://groups.google.com/d/msgid/kannadastf/CAE6PbrkYfyw%3DxsSjvK5CsTrPfWURmpLqYD5Vjcci6fwTFH%3D5_g%40mail.gmail.com > <https://groups.google.com/d/msgid/kannadastf/CAE6PbrkYfyw%3DxsSjvK5CsTrPfWURmpLqYD5Vjcci6fwTFH%3D5_g%40mail.gmail.com?utm_medium=email&utm_source=footer> > . > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CADi_z37ReZNkvz_9TQyTBfwRA1ZYc8gH3t4iw1VuR66K2KoL%3Dw%40mail.gmail.com.
