TALC ತರಬೇತಿಯ ೩ನೇ ದಿನದ ವರದಿ:-
ದಿನಾಂಕ :- ೨೩-೬-೨೦೧೯
ಸ್ಥಳ :- ಡಯಟ್ ಮಧುಗಿರಿ
ವರದಿ ಮಂಡನೆ:- ೨ನೇ ತಂಡ
ಶನಿವಾರ ಬೆಳಗ್ಗೆ ೯:೩೦ ಕ್ಕೆ ಸರಿಯಾಗಿ ಎಲ್ಲಾ ಶಿಬಿರಾರ್ಥಿಗಳು ಬಿಸಿ ಬಿಸಿ ಉಪ್ಪಿಟ್ಟು
ಮತ್ತು ರೈಸ್ ಬಾತ್ ಸವಿದೆವು.ತರಬೇತಿ ಪ್ರಾರಂಭವಾದಂತೆ ಮೊದಲನೆ ತಂಡದ ನಾಯಕರಾದ ಕೃಷ್ಣಪ್ಪ ರವರು
ತಯಾರಿಸಿದ ವರದಿಯನ್ನು ಅರುಣ್ ರವರು ಮಂಡಿಸಿದರು.೨ನೇ ತಂಡದವರು "ಟೆಕ್ನಿಕಲ್ ಜೋಕ್ "ಹೇಳಿದರೆ
೩ನೇ ತಂಡದವರು "ಆಪ್ ಅಫ್ ದಿ ಡೇ" ಹೇಳಿದರು. ಮೊದಲನೇ ಅವಧಿಯಲ್ಲಿ ಶಿಬಿರದ ನಿರ್ದೇಶಕರಾದ ನವೀನ್
ಸರ್ ರವರು "I C T" ಲಾಗಿನ್ ಆಗುವ ವಿಧಾನ ತಿಳಿಸಿದರು .ಅಷ್ಟರಲ್ಲಿ ಮಂಜುನಾಥ್ ಸರ್ ರವರು ಐ ಸಿ
ಟಿ ಗೆ ಲಾಗಿನ್ ಆಗಲು ಬಳಸುವ ಹಂತಗಳನ್ನು ನಿಧಾನವಾಗಿ ಬರೆಸುತ್ತಾ ತಿಳಿಸಿದರು . ಇಲ್ಲಿಗೆ ೧೨
ಗಂಟೆ ಆಗಿದ್ದರಿಂದ ಎಲ್ಲಾ ಶಿಬಿರಾರ್ಥಿಗಳು ಚಹ ಸವಿಯಲು ಹೊರಟರು .ಚಹ ವಿರಾಮದ ನಂತರ ಮಂಜುನಾಥ್
ಸರ್ ರವರು ಅಪರೇಟಿಂಗ್ ಸಿಸ್ಟಮ್ , ಸ್ಟೋರೇಜ್ ಸಿಸ್ಟಮ್ ಹೇಗೆ ಬದಲಾಯಿತು ಎಂಬುವನು ವಿವರಿಸುತ್ತ
ಸೆಷನ್ ೧
ರಿಂದ ೬ ರ ವರೆಗಿನ ಫೀಡ್ ಬ್ಯಾಕ್ ಪ್ರಶ್ನೆಗಳಿಗೆ ಉತ್ತರ ಬರೆಸಲಾಯಿತ್ತು. ಇಲ್ಲಿಗೆ ಸರಿಯಾಗಿ
೧:೩೦ ಸಮಯ ಆಗಿದ್ದರಿಂದ ಊಟಕ್ಕೆ ಹೋಗಿ ಎಲ್ಲಾ ಶಿಭಿರಾರ್ಥಿಗಳು ಚಪಾತಿ ಅನ್ನ ಸಾಂಬಾರ್
ಸವಿದೆವು.ಸಮಯ ವ್ಯರ್ಥ ಮಾಡದೇ ಒಳ ಬಂದು assignment ಸೆಷನ್ ೫ ಮತ್ತು ೬ , ಎ೧ ಎ೨
ಬರೆಯುದರ ಬಗ್ಗೆ ವಿವರಣೆ ನೀಡಿ ಬರೆಸಿದರು. ಹಾಗು ಲ್ಯಾಪ್‌ಟಾಪನಲ್ಲಿ sreen shot ವಿಧಾನ
ತಿಳಿಸಿದರು.೭ನೇ assignment ನ A1 ನಲ್ಲಿ ಇಂಡಿಯನ್ ರೈಲ್ವೆ ಯ sreen shot ಪೋಟೊ ಹಾಕುವುದು
.A2 ನಲ್ಲಿ Govt wibsite ಬಗ್ಗೆ sreen recording ಮಾಡಲು ತಿಳಿಸಿದರು .ಇಲ್ಲಿಗೆ ಸಮಯ ೬
ಗಂಟೆ ಆಗಿತ್ತು.ಈ ದಿನದ ತರಬೇತಿ ಮುಗಿಸಿ ಎಲ್ಲಾ ಮನೆಯತ್ತ ಮುಖ ಮಾಡಿದರು .
ವಾಚನ ಮಾಡಿದವರು:- ಮಲ್ಲೇಶ್
Sent from vivo smartphone
> activity book -2
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು
> -http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> To view this discussion on the web, visit
> https://groups.google.com/d/msgid/kannadastf/CAKNxDGQcmFKhYox42LBoCy7CcVd-q_BYRF5cxaeQaWqjTMwaFw%40mail.gmail.com.
> For more options, visit https://groups.google.com/d/optout.
--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು
-http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
To view this discussion on the web, visit
https://groups.google.com/d/msgid/kannadastf/06tkn2e4mnjtjdde9961df0m.1561219573486%40email.vivo.com.
For more options, visit https://groups.google.com/d/optout.