ತುಂಬಾ ಚೆನ್ನಾಗಿದೆ
On 10-Dec-2018 5:07 pm, "ramesh rameshkulal" <[email protected]> wrote:

*ಅಜ್ಜನ ಕೊಳಲು*

ಅಮ್ಮನ ಜೊತೆಗೆ ಕಂದನು ಜಾತ್ರೆಗೆ
ನಡೆಯುತ ಸಾಗಿದನು
ಆಟಿಕೆ ತಿಂಡಿ ಹಣ್ಣುಗಳನ್ನು
ಪಿಳಿಪಿಳಿ ನೋಡಿದನು

ಬಣ್ಣದ ಕೊಳಲನು ಊದುವ ಹುಡುಗ
ಎದುರಿಗೆ ಬಂದಿಹನು
ನನಗದು ಬೇಕು ಎನುತ ಅಲ್ಲಿಯೇ
ಹಟವನು ಹಿಡಿದಿಹನು

ಕೈಯಲಿ ಕಾಸು ಇಲ್ಲ ಎನುತ
ತಾಯಿಯು ಗದರಿದಳು
ಅಳುತ ಅಳುತ ಸಂತೆಯ ಸುತ್ತಿ
ಮನೆಕಡೆ ಬಂದಿಹನು

ಮಗುವಿನ ಕಣ್ಣಲಿ ನೀರನು ನೋಡಿ
ಅಜ್ಜನು ಮರುಗಿದನು
ಬಿದಿರಿನ ಕೊಳವೆಗೆ ತೂತನು ಮಾಡಿ
ಕೊಳಲನು ಮಾಡಿಹನು

ಬಾಯಲಿ ಇಟ್ಟು ಊದು ಎನಲು
ಪುಟ್ಟನು ಕುಣಿದಿಹನು
ಗಾಳಿಯು ಹಾಕಿ ಸ್ವರವದು ಹೊಮ್ಮಲು
ಖುಷಿಯಲಿ ಹಿಗ್ಗಿದನು

ನೋಡುತ ತಾಯಿಗೆ ಕಣ್ಣದು ಒದ್ದೆಯು
ಬಡತನ ಕಾಡಿಹುದು
ಅಯ್ಯೋ ಪಾಪ ಎನ್ನುತ ಬೇಗದಿ
ಮೌನದಿ ತಬ್ಬಿದಳು

✍ರಮೇಶ್ ಕುಲಾಲ್ ನಾಲ್ತೂರು

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL
8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್
ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an
email to [email protected].
To post to this group, send email to [email protected].
For more options, visit https://groups.google.com/d/optout.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to