ತುಂಬಾ ಚೆನ್ನಾಗಿದೆ ಗುರುಗಳೇ..

On Wed, 31 Oct 2018, 6:52 pm yeriswamy a, <[email protected]> wrote:

> ಪದ್ಯ ಚೆನ್ನಾಗಿ ಇದೆ ಗುರುಗಳೆ
>
> 31 ಅಕ್ಟೋ., 2018 ಬು. 18:21 ರಂದು Virabhadraiah Ym ಅವರು <
> [email protected] ಇಮೇಲ್‌ ಬರೆದಿದ್ದಾರೆ:
>
>> ಕನ್ನಡ ನುಡಿಯ ಓದೋಕೆ
>> ಕನ್ನಡ ನುಡಿಯ ಬರೆಯೋಕೆ
>> ಕನ್ನಡ ನುಡಿಯೇ ಸಾಕು ನನ್ನ
>> ಬಾಳ ಬೆಳಗೋಕೆs
>> ಕನ್ನಡ ನಾಡೇ ಸಾಕು ನನಗೆ ಹಾಯಾಗಿರೋಕೆ,ಏs ಹಾಯಾಗಿರೋಕೆ!!
>>
>> ಸಾವಿರಾರು ಭಾಷೆ ಜಗದೊಳಗೆs
>> ಇದ್ರೆ ಏನಾಯ್ತು
>> ಆಂಗ್ಲ ಭಾಷೆ ನನಗೆ ಬಾರದೆ
>> ಹೋದ್ರೆ ಏನಾಯ್ತು
>>                      (ಮತ್ತೊಮ್ಮೆ )
>> ಒಂದು ಭಾಷೆ ನನ್ನ ದೂರ ತಳ್ಳಿದರೇನು?ಜೇನಿನಂತ ಕನ್ನಡ ಭಾಷೆ ಅಪ್ಪಿಕೊಂಡಾಯ್ತು!!
>>
>>                              !!ಪ!!
>> ಕಲಿಯೋದಕ್ಕೆ ಮನದ ತುಂಬಾ ಆಸೆ ತುಂಬೈತೆ
>> ತಾಯಿನುಡಿಯ ಮರೆಯೋದ್ ತಪ್ಪು ಅಂಥಾ ಗೊತ್ತೈತೆ
>>                        (ಮತ್ತೊಮ್ಮೆ)
>> ಕನ್ನಡವನ್ನು ಕಲಿತು
>> ಹೊರನುಡಿಗಳೊಂದಿಗೆ ಬೆರೆತು
>> ಪ್ರೀತಿಯಿಂದ ಬಾಳೊ ಮನಸ್ಸು ಕನ್ನಡಿಗರಿಗೆ ಐತೆ,ಏs ಕನ್ನಡಿಗರಿಗೈತೆ!!
>>
>>                               !!ಪ!!
>> ಅಲೆಯುವ ಮನವು ಒಂದೇ ಕಡೆ ನಿಲ್ಲೋಕಾಗಲ್ಲ!
>> ಹುಟ್ಟಿದ ಮನುಷ್ಯ ಎಲ್ಲಾ ಭಾಷೆಯ ಕಲಿಯೋಕಾಗಲ್ಲ!
>>                     (ಮತ್ತೊಮ್ಮೆ)
>> ಕನ್ನಡ ತಾನೆ ನನ್ಗೆ ಜನನಿ-ಅವನಿ ಎಲ್ಲಾ!
>> ಕೊನೆಯ ತನಕ ನಂಬಿದೋರ್ನ ಕೈಬಿಡೋದಿಲ್ಲ!!
>>                               !!ಪ!!
>> ಅಣಕು ಗೀತೆ
>> ***********
>> ಕೃಪೆ: ಮತ್ತು ಸ್ಪೂರ್ತಿ "ಜಿಮ್ಮಿಗಲ್ಲು" ಚಲನಚಿತ್ರದ  ತುತ್ತು ಅನ್ನ ತಿನ್ನೊಕೆ ಹಾಡಿನ
>> ಸಾಹಿತ್ಯ. 🙏🏾🙏🏾
>> ಧಾಟಿ:ತುತ್ತು ಅನ್ನ ತಿನ್ನೊಕೆ.
>>
>> ರಾಗವಾಗಿ ಹಾಡುವವರು, ದಯಮಾಡಿ ಹಾಡಿ ಬಳಗದಲ್ಲಿ ಹಂಚಿಕೊಳ್ಳಿ.
>>
>> ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
>>
>> ರಚನೆ:ವೈ.ಎಂ.ವೀರಭದ್ರಯ್ಯ
>>
>> On 28 Oct 2018 9:28 p.m., "Virabhadraiah Ym" <[email protected]>
>> wrote:
>>
>>> [28/10, 9:18 p.m.] Y.M.VEERABHADRAIAH: ಕನ್ನಡ ನುಡಿ
>>> ***********
>>>
>>> ಕನ್ನಡ ನುಡಿಯ ಓದೋಕೆ
>>> ಕನ್ನಡ ನುಡಿಯ ಬರೆಯೋಕೆ
>>> ಕನ್ನಡ ನುಡಿಯೇ ಸಾಕು ನನ್ನ
>>> ಬಾಳ ಬೆಳಗೋಕೆs
>>> ಕನ್ನಡ ನಾಡೇ ಸಾಕು ನನಗೆ ಹಾಯಾಗಿರೋಕೆ,ಏs ಹಾಯಾಗಿರೋಕೆ!!
>>>
>>> ಸಾವಿರಾರು ಭಾಷೆ ಜಗದೊಳಗೆs
>>> ಇದ್ರೆ ಏನಾಯ್ತು
>>> ಆಂಗ್ಲ ಭಾಷೆ ನನಗೆ ಬಾರದೆ
>>> ಹೋದ್ರೆ ಏನಾಯ್ತು
>>>                      (ಮತ್ತೊಮ್ಮೆ )
>>> ಒಂದು ಭಾಷೆ ನನ್ನ ದೂರ ತಳ್ಳಿದರೇನು?ಜೇನಿನಂತ ಕನ್ನಡ ಭಾಷೆ ಅಪ್ಪಿಕೊಂಡಾಯ್ತು!!
>>>
>>>                              !!ಪ!!
>>> ಕಲಿಯೋದಕ್ಕೆ ಮನದ ತುಂಬಾ ಆಸೆ ತುಂಬೈತೆ
>>> ತಾಯಿನುಡಿಯ ಮರೆಯೋದ್ ತಪ್ಪು ಅಂಥಾ ಗೊತ್ತೈತೆ
>>>                        (ಮತ್ತೊಮ್ಮೆ)
>>> ಕನ್ನಡವನ್ನು ಕಲಿತು
>>> ಹೊರನುಡಿಗಳೊಂದಿಗೆ ಬೆರೆತು
>>> ಪ್ರೀತಿಯಿಂದ ಬಾಳೊ ಮನಸ್ಸು ಕನ್ನಡಿಗರಿಗೆ ಐತೆ,ಏs ಕನ್ನಡಿಗರಿಗೈತೆ!!
>>>
>>>                               !!ಪ!!
>>> ಅಲೆಯುವ ಮನವು ಒಂದೇ ಕಡೆ ನಿಲ್ಲೋಕಾಗಲ್ಲ!
>>> ಹುಟ್ಟಿದ ಮನುಷ್ಯ ಎಲ್ಲಾ ಭಾಷೆಯ ಕಲಿಯೋಕಾಗಲ್ಲ!
>>>                     (ಮತ್ತೊಮ್ಮೆ)
>>> ಕನ್ನಡ ತಾನೆ ನನ್ಗೆ ಜನನಿ-ಅವನಿ ಎಲ್ಲಾ!
>>> ಕೊನೆಯ ತನಕ ನಂಬಿದೋರ್ನ ಕೈಬಿಡೋದಿಲ್ಲ!!
>>>                               !!ಪ!!
>>> ಅಣಕು ಗೀತೆ
>>> ***********
>>> ಕೃಪೆ: ಮತ್ತು ಸ್ಪೂರ್ತಿ "ಜಿಮ್ಮಿಗಲ್ಲು" ಚಲನಚಿತ್ರದ  ತುತ್ತು ಅನ್ನ ತಿನ್ನೊಕೆ ಹಾಡಿನ
>>> ಸಾಹಿತ್ಯ. 🙏🏾🙏🏾
>>> ಧಾಟಿ:ತುತ್ತು ಅನ್ನ ತಿನ್ನೊಕೆ.
>>>
>>> ರಾಗವಾಗಿ ಹಾಡುವವರು, ದಯಮಾಡಿ ಹಾಡಿ ಬಳಗದಲ್ಲಿ ಹಂಚಿಕೊಳ್ಳಿ.
>>>
>>> ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
>>> [28/10, 9:22 p.m.] Y.M.VEERABHADRAIAH: ರಚನೆ:ವೈ.ಎಂ.ವೀರಭದ್ರಯ್ಯ
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to