ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಸಹಾಯಕ ನಮೂನೆ * ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಅನುಕೂಲವಾಗಲೆಂದು ನಮೂನೆ ಸಿದ್ಧಪಡಿಸಲಾಗಿದ್ದು ಈ ಕೆಳಗಿನ ಆಯ್ಕೆಗಳ ಮೂಲಕ ಮಾಹಿತಿ ನೀಡಬಹುದು ಮತ್ತು ವೀಕ್ಷಿಸಬಹುದಾಗಿದೆ.*
* <https://docs.google.com/forms/d/10SY35rXBXL1Pagkx9vY5bAhwJHHDhyZ6eD5-x9_Wrt0/viewform>ಪರಸ್ಪರ ವರ್ಗಾವಣೆ ನಮೂನೆ ಭರ್ತಿಮಾಡಿ <https://docs.google.com/forms/d/10SY35rXBXL1Pagkx9vY5bAhwJHHDhyZ6eD5-x9_Wrt0/viewform>* * <https://docs.google.com/spreadsheets/d/1wKQbGI1SsCjo7wtEuzntQPUMnRsZUhBBQ1m1CZKiILQ/edit#gid=310003020> <https://www.blogger.com/goog_1254666493>ಪರಸ್ಪರ ವರ್ಗಾವಣೆ ಕೋರಿರುವ ಶಿಕ್ಷಕರ ಮಾಹಿತಿ ವೀಕ್ಷಿಸಿ <https://docs.google.com/spreadsheets/d/1p2-1hmk2t956YEIYT7XCZn6Vl-MEYX3NpiZMco7ryyo/edit?usp=sharing> <https://docs.google.com/spreadsheets/d/1wKQbGI1SsCjo7wtEuzntQPUMnRsZUhBBQ1m1CZKiILQ/edit?usp=sharing>* <https://docs.google.com/spreadsheets/d/1wKQbGI1SsCjo7wtEuzntQPUMnRsZUhBBQ1m1CZKiILQ/edit?usp=sharing> *(ಕೆಳಗಿನ ಸೂಚನೆಯನ್ನು ಓದಿ)* * <https://docs.google.com/spreadsheets/d/1wKQbGI1SsCjo7wtEuzntQPUMnRsZUhBBQ1m1CZKiILQ/edit#gid=310003020>* *[ಸೂಚನೆ: *ವರ್ಗಾವಣೆ ಕೋರಿರುವ ಶಿಕ್ಷಕರ ಮಾಹಿತಿ ವೀಕ್ಷಿಸಲು ಮೇಲಿನ ಕೊಂಡಿ ಕ್ಲಿಕ್ ಮಾಡಿದ ನಂತರ ಮಾಹಿತಿ ತೆರೆದುಕೊಳ್ಳುತ್ತದೆ. ಆನಂತರ ವಿಷಯಾವಾರು ಅಥವಾ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲಾವಾರು ಮಾಹಿತಿ ಪಡೆಯಲು Spread sheet ನ ಎಡ-ಮೇಲ್ಬಾಗದಲ್ಲಿ *ಫಿಲ್ಟರ್ *ಬಟನ್ ಮೇಲೆ ಕ್ಲಿಕ್ ಮಾಡಿ. ನಿರ್ದಿಷ್ಟ ವಿಷಯ ವೀಕ್ಷಣೆಯ ಸಹಾಯಕ್ಕಾಗಿ ಕೆಳಕಂಡ ಚಿತ್ರವನ್ನು ಗಮನಿಸಿ.*]* *(ಈ ಮೇಲಿನ ಚಿತ್ರದಲ್ಲಿ ತೋರಿಸಿರುವ **ಫಿಲ್ಟರ್ ಸೌಲಭ್ಯ ಕಂಪ್ಯೂಟರ್.ನಲ್ಲಿ ಮಾತ್ರ ಅನ್ವಯಿಸುತ್ತದೆ. ಮೊಬೈಲ್ ನಲ್ಲಿ ಸಾಧ್ಯವಿಲ್ಲ)* *ವರ್ಗಾವಣೆ ಕೋರಿರುವವರ ಮಾಹಿತಿ* *ಈ ಮಾಹಿತಿಯನ್ನು Excel ಕಡತವಾಗಿ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ* <https://docs.google.com/spreadsheets/d/1p2-1hmk2t956YEIYT7XCZn6Vl-MEYX3NpiZMco7ryyo/pub?output=xlsx> -- *ಮಹೇಶ್.ಎಸ್* ಕನ್ನಡ ಭಾಷಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ,ನಿಡುವಣಿ, ಹೊಳೆನರಸೀಪುರ ತಾ. ಹಾಸನ ಜಿಲ್ಲೆ. ಮೊಬೈಲ್: 9743316629 ವೆಬ್ ಸೈಟ್: www.kannadadeevige.blogspot.in ****************************** <https://www.avast.com/sig-email?utm_medium=email&utm_source=link&utm_campaign=sig-email&utm_content=webmail> Virus-free. www.avast.com <https://www.avast.com/sig-email?utm_medium=email&utm_source=link&utm_campaign=sig-email&utm_content=webmail> <#DAB4FAD8-2DD7-40BB-A1B8-4E2AA1F9FDF2> -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
