Sent via MicromaxOn May 2, 2017 6:50 PM, Sameera samee <[email protected]> wrote: > > *🌻ಮಹರ್ಷಿ ಭಗೀರಥ ಚರಿತ್ರೆ🌻* > > *ಕೋಶಲ ದೇಶ ಎಂಬುದು ಒಂದು ರಾಜ್ಯ. ಅಯೋಧ್ಯಾ ಅದರ ರಾಜಧಾನಿ, ಸಗರ ಚಕ್ರವರ್ತಿಯು ಅಲ್ಲಿ > ರಾಜ್ಯಭಾರ ಮಾಡುತ್ತಿದ್ದನು. ಸಗರ ಚಕ್ರವರ್ತಿಗೆ ಒಬ್ಬರು ಹೆಂಡಂದಿರು. ವಿಧರ್ಬರಾಜನ ಮಗಳು > ಕೇಶಿನಿ ಮೊದಲನೇ ಹೆಂಡತಿ, ಅರಿಷ್ಟನೇಮಿ ಎಂಬ ರಾಜನ ಮಗಳು ಸುಮತಿ ಎರಡನೇ ಹೆಂಡತಿ, ಸಗರ > ಚಕ್ರವರ್ತಿಯು ತುಂಬಾ ಒಳ್ಳೆಯ ದೊರೆ, ಶಕ್ತಿವಂತನು ಹಾಗೂ ಅವರ ಪರಾಕ್ರಮ ಜಗತ್ತಿಗೆ ಹೆಸರಾಗದು. > ಸಗರ ಚಕ್ರವರ್ತಿಯು ತೊಂಭತ್ತೊಂಭತ್ತು ಅಶ್ವಮೇಧಯಾಗ ಮಾಡಿ ಪ್ರಸಿದ್ದನಾಗಿದ್ದನು. ಅವನ > ರಾಜ್ಯದಲ್ಲಿ ಪ್ರಜೆಗಳೆಲ್ಲ ಅನಂದದಿಂದ ಇದ್ದರು. ಆದರೆ ಇಷ್ಟೆಲ್ಲ ವೈಭವ, ಸುಖ ತುಂಬಿದ್ದರೂ > ರಾಜನಿಗೆ ಸಮಾಧಾನ ಇರಲಿಲ್ಲ. ಕಾರಣ ಅವನಿಗೆ ಮಕ್ಕಳೇ ಇರಲಿಲ್ಲ. ಇದೇ ಚಿಂತೆ ಕೊನೆಗೆ > ಜೀವನದಲ್ಲೆ ಬೇಸತ್ತು ರಾಜ್ಯಾಡಳಿತವನ್ನೆಲ್ಲಾ ಮಂತ್ರಿಗಳಿಗೆ ವಹಿಸಿಕೊಟ್ಟು ತನ್ನ > ಹೆಂಡತಿಯರೊಡನೆ ಹಿಮಾಲಯಕ್ಕೆ ಹೊರಟು ಹೋದ. ಹೋಗುತ್ತಿರುವಾಗ ಒಂದು ಸುಂದರವಾದ ಸ್ಥಳ > ಸಿಕ್ಕಿತ್ತು. ಅದರ ಹೆಸರು “ “ಭೃಗುಪ್ರಸವಣ” ಎಂದು ಅದರ ಸೌಂದರ್ಯಕ್ಕೆ ಮನಸೋತು ಅಲ್ಲೇ > ನಿಂತರು. ಆಶ್ರಮವೊಂದನ್ನು ಕಟ್ಟಿಕೊಂಡರು. ಮಕ್ಕಳನ್ನು ಪಡೆಯುವ ಹಂಬಲವಿಟ್ಟುಕೊಂಡು ಸಗರ > ಚಕ್ರವರ್ತಿ ಅತೀ ಕಠಿಣವಾದ ತಪಸ್ಸಿನಲ್ಲಿ ಮಗ್ನನಾದನು. ಸಮಯ ಕಳೆದಂತೆ ಅವನ ತಪ್ಪಿಸಿನ ತೀವ್ರತೆ > ಹೆಚ್ಚಿತು. ಸಗರನ ಉಗ್ರ ತಪ್ಪಿಸಿಗೆ ಮೆಚ್ಚಿ ಭೃಗು ಖುಷಿಗಳು ಪ್ರತ್ಯಕ್ಷರಾದರು. ಸಗರನು ಅವನ > ಪತ್ನಿಯರು ಅವರಿಗೆ ನಮಸ್ಕಾರ ಮಾಡಿ ನಮಗೆ ಮಕ್ಕಳಾಗುವಂತೆ ವರ ನೀಡಿ, ವಂಶ ಮುಂದುವರೆಯುವಂತೆ > ಮಾಡಿ ಎಂದು ಬೇಡಿಕೊಂಡರು. ಭೃಗು ಮಹರ್ಷಿಗಳು ಸಂತೃಪ್ತರಾಗಿ ರಾಜಾ ಚಿಂತಿಸಬೇಡಾ ನಿನ್ನ > ತಪಸ್ಸಿನಿಂದ ನಿನಗೆ ಮಕ್ಕಳು ಆಗುತ್ತಾರೆ. ನಿನ್ನ ಪತ್ನಿಯರಲ್ಲಿ ಒಬ್ಬಳಿಗೆ ವಂಶೋದ್ಧಾರಕನಾದ > ಒಬ್ಬ ಮಗನು, ಇನ್ನೊಬ್ಬಳಿಗೆ ಪರಾಕ್ರಮಶಾಲಿಗಳು ಕೀರ್ತಿ ಪಡೆಯುವವರೂ ಆದ 60 ಸಹಸ್ರ ಮಕ್ಕಳು > ಹುಟ್ಟುತ್ತಾರೆ ಎಂದು ವರ ನೀಡಿದರು. ರಾಣಿಯರಿಗೆ ಬಹು ಸಂತೋಷವಾಯಿತು ಜೊತೆಗೆ ಕುತೂಹಲಕಾಡಿತು > ಯಾರಿಗೆ ಯಾವ ಮಗ�
-- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
