Blueprint namge madari aste. Adre adane odisi anta board navaru ellu helilla alwa SR.

Sent from my Mi phone

On 1 Apr 2016 19:38, Guddappa Harijan <[email protected]> wrote:

ಹೌದು ಸರ್ ನಾನು ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಸಾರ್ಥಕತೆ ಪದ್ಯದ ಮೇಲೆ ಅದೇರೀತಿ ಬರುತ್ತೆ ಅಂತಾ ಹೇಳಿದ್ದೆ,

On 1 Apr 2016 19:29, "ಬಸವರಾಜ ಟಿ ಎಂ ಕನ್ನಡ ಭಾಷಾ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ರೂಪನಗುಡಿ ಬಳ್ಳಾರಿ ಪೂರ್ವ ವಲಯ" <[email protected]> wrote:

ಮಂಡಳಿಯವರ ಆದೇಶ ನಂಬಿ ನಾನು ನಮ್ಮ ವಿದ್ಯಾರ್ಥಿಗಳಿಗೂ,ಹಾಗೂ ನಾನು ಇತರ ಶಾಲೆಯ  ವಿದ್ಯಾರ್ಥಿಗಳಿಗೆ ತರಬೇತಿ ನೀಡುವಾಗ ಸಾರ್ಥಕತೆ ಪದ್ಯದಿಂದ 1 ಮತ್ತು 2 ಅಂಕದ ಪ್ರಶ್ನೆಗಳು ಮಾತ್ರ ಬರುತ್ತೆ ಅಂತ ಹೇಳಿ ನಾನು ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ ಅನ್ನಿಸಿದೆ.
    ಇದು ಮಂಡಳಿಯವರ ತಪ್ಪೋ ಅಥವಾ ಅವರ ಆದೇಶ ನಂಬಿದ ನನ್ನ ತಪ್ಪೋ  ವೇದನೆ ಎನಿಸಿದೆ .

ಬಸವರಾಜ. ಟಿ.ಎಂ.
ಕನ್ನಡ ಭಾಷಾ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ,ರೂಪನಗುಡಿ ಬಳ್ಳಾರಿ ಪೂರ್ವ ವಲಯ

1 ಏಪ್ರಿ. 2016 06:54 PM ರಂದು, Raveesh kumar b <[email protected]> ಅವರು ಬರೆದರು:

ಕ. ಪ್ರೌ. ಶಿ. ಪ. ಮಂಡಳಿ ಅವರು ಮತ್ತು ಪ್ರಾಜ್ಞರಲ್ಲಿ ಒಂದು ಮನವಿ.
ಪ್ರಶ್ನೆ 1. ವ್ಯಾಕರಣಾಂಶ ಮತ್ತು ಅಲಂಕಾರ ಎರಡು ಒಂದೇ ಗುಂಪಿಗೆ ಸೇರುತ್ತದೆಯೇ?
ಪ್ರಶ್ನೆ 2. ವ್ಯಾಕರಣಾಂಶಕ್ಕೆ ನಿಗದಿಯಾದ ಪ್ರಶ್ನೆಗಳಲ್ಲಿ ಅಲಂಕಾರದ ಪ್ರಶ್ನೆಯನ್ನು ಕೇಳಬಹುದೇ?
ಪ್ರಶ್ನೆ 3. ನೀಲನಕ್ಷೆಯಲ್ಲಿ ಅಲಂಕಾರಕ್ಕೆ 3 ಅಂಕಗಳನ್ನು ನಿಗದಿಪಡಿಸಿದ ಮೇಲೆ 4 ಅಂಕಗಳ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸರಿ? ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವುದಿಲ್ಲವೇ?
ಪ್ರಶ್ನೆ 4. ''ಸಾರ್ಥಕತೆ' ಪದ್ಯದಲ್ಲಿ 1 ಅಂಕದ 1 ಪ್ರಶ್ನೆಯೂ ಹಾಗೂ 2 ಅಂಕಗಳ 1 ಪ್ರಶ್ನೆಯೂ ಇರುತ್ತದೆ ಎಂದು ಮಂಡಳಿಯ ಪತ್ರ ಸಂಖ್ಯೆ : ಸಿ 1. ಎಸ್. ಎಸ್. ಎಲ್. ಸಿ. ನೀಲನಕಾಶೆ. 78 / 2015-16. ದಿನಾಂಕ : 20-08-2015 ರ ಸುತ್ತೋಲೆಯಲ್ಲಿ ತಿಳಿಸಿ, ಪ್ರಶ್ನೆ ಪತ್ರಿಕೆಯಲ್ಲಿ 3 ಅಂಕದ 1 ಪ್ರಶ್ನೆಯನ್ನು ಕೇಳಿರುವುದು ಎಷ್ಟು ಸರಿ?
ಪ್ರಶ್ನೆ 5. ಮಂಡಳಿಯವರು ಮಾಡಿದ ತಪ್ಪಿಗೆ ವಿದ್ಯಾರ್ಥಿಗಳಿಗೆ ಏಕೆ ಶಿಕ್ಷೆಯನ್ನು ನೀಡಬೇಕು?
6. ಮಂಡಳಿಯವರು ತಮ್ನ ತಪ್ಪುಗಳನ್ನು ಒಪ್ಪಿಕೊಂಡು ವಿದ್ಯಾರ್ಥಿಗಳಿಗೆ 4 ಗ್ರೇಸ್ ಅಂಕಗಳನ್ನು ನೀಡುವುದು ಉಚಿತವಲ್ಲವೇ?
ಈ ಮೇಲಿನ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ನೀಡಬೇಕು ಎಂದು ಸವಿನಯ ಪ್ರಾರ್ಥನೆ.
ಈ ನನ್ನ ಪ್ರಶ್ನೆಗಳು ಸರಿಯೆನಿಸಿದರೆ ಮಾನ್ಯ ಅಧಿಕಾರಿಗಳು. ವಿದ್ಯಾರ್ಥಿಗಳ ಪೋಷಕರು ಹಾಗೂ ಗೌರವಾನ್ವಿತ ಶಿಕ್ಷಕ ಬಂಧುಗಳು ಈ ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದರ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವಂತೆ ಸವಿನಯ ಪ್ರಾರ್ಥನೆ.
ರವೀಶ್ ಕುಮಾರ್ ಬಿ.
ಕನ್ನಡ ಭಾಷಾ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ.
ಕೇರ್ಗಳ್ಳಿ, ಮೈಸೂರು ತಾಲ್ಲೂಕು.

--
*For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
 
**Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read

--
*For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
 
**Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email to [email protected].
To post to this group, send email to [email protected].
Visit this group at https://groups.google.com/group/kannadastf.
To view this discussion on the web, visit https://groups.google.com/d/msgid/kannadastf/kbw3r46ml4qcbwlg7qnj8h44.1459518906211%40email.android.com.
For more options, visit https://groups.google.com/d/optout.

--
*For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
 
**Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email to [email protected].
To post to this group, send email to [email protected].
Visit this group at https://groups.google.com/group/kannadastf.
To view this discussion on the web, visit https://groups.google.com/d/msgid/kannadastf/CAOr3kTpyaoq8D%2B-gbftj%2B7mRE9Aei0Yv-B2teTYxkkpXrWQOSg%40mail.gmail.com.
For more options, visit https://groups.google.com/d/optout.

--
*For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
 
**Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email to [email protected].
To post to this group, send email to [email protected].
Visit this group at https://groups.google.com/group/kannadastf.
To view this discussion on the web, visit https://groups.google.com/d/msgid/kannadastf/oaag721flt20t99qmed2t210.1459521638887%40email.android.com.
For more options, visit https://groups.google.com/d/optout.

Reply via email to